Kanara DCC Bank
Your Website Title
CKYC
Your Website Title
Kanara DCC Bank

THE KANARA DISTRICT CENTRAL CO OP BANK LTD., SIRSI
DEPOSIT RATE OF INTEREST WITH EFFECT FROM 10-11-2024
As per circular No/ACCTS/10215/2024-25 dated 07-11-2024

As per Governing Body Meeting Dated: 28/10/2024 Resolution No 14

ವಾಣಿಜ್ಯ ಹಾಗೂ ಇನ್ನಿತರ ಬ್ಯಾಂಕುಗಳು ಸಾವಧಿ ಠೇವುಗಳ ಮೇಲೆ ನೀಡುವ ಬಡ್ಡೀದರಗಳನ್ನು ಪರಿಷ್ಕರಿಸಿದ ಹಿನ್ನೆಲೆಯಲ್ಲಿ ನಮ್ಮ ಬ್ಯಾಂಕೂ ಸಹ ಸಾವಧಿ ಠೇವುಗಳ ಮೇಲಿನ ಬಡ್ಡೀದರಗಳನ್ನು ಈ ಕೆಳಗಿನಂತೆ ದಿನಾಂಕಃ 10-11-2024 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುತ್ತದೆ.

SLNO. PERIOD RATE OF INTEREST
1. 7 DAYS TO 14 DAYS 3.0
2. 15 DAYS TO 45 DAYS 3.50
3. 46 DAYS TO 60 DAYS 4.0
4. 61 DAYS TO 90 DAYS 4.50
5. 91 DAYS TO 120 DAYS 5.0
6. 121 DAYS TO 180 DAYS 5.30
7. 181 DAYS TO 270 DAYS 5.50
8. 271 DAYS TO BELOW 1 YEAR 5.50
9. 1 YEAR 7.25
10. 1 YEAR ABOVE AND UP TO 3 YEARS 7.75
11. ABOVE 3 YEARS  6.75

ಹಿರಿಯ ನಾಗರಿಕರು ಒಂದು ವರ್ಷ ಹಾಗೂ ಮೇಲ್ಪಟ್ಟು ಇಡುವ ಠೇವುಗಳಿಗೆ ಶೇ.೦.೫೦ ಮಾತ್ರ ಹೆಚ್ಚಿಗೆ ಬಡ್ಡೀದರ ಲಭ್ಯವಿದೆ.   ಹಿರಿಯ ನಾಗರಿಕರು ಜಂಟಿ ಖಾತೆಯನ್ನು ಹೊಂದಿದ್ದಲ್ಲಿ ಅವರ ಹೆಸರೇ ಮೊದಲನೆಯದಾಗಿರಬೇಕು.  

Senior Citizen will get 0.50% extra for deposit of 1 year and above.
Savings Bank account holders will get 3.00% on daily basis.

ಈ ಕೆಳಗಿನ ವಿಶೇಷ ಠೇವಣಿ ಯೋಜನೆಯನ್ನು ದಿಃ 10/11/2024 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.

ಅ.ನಂ. ವಿವರ ಬಡ್ಡೀದರ
(೧) 475 ದಿನಗಳ ನಿರ್ದಿಷ್ಟ ಅವಧಿಗೆ ಗುಂತಾಯಿಸುವ ಮುದ್ದತ್ತು ಠೇವು ರಕಂನ ಮೇಲೆ ಶೇಕಡಾ 8.3೦

 

ಈ ಮೇಲಿನ ವಿಶೇಷ ಠೇವಣಿ ಯೋಜನೆಯ ಬಡ್ಡೀದರವು ಹಿರಿಯ ನಾಗರಿಕರು ಹಾಗೂ ಬ್ಯಾಂಕಿನ ಸಿಬ್ಬಂದಿಗಳಿಗೆ ನೀಡುವ ಹೆಚ್ಚಿನ ಬಡ್ಡೀದರ ಸೌಲಭ್ಯಕ್ಕೆ ಅನ್ವಯಿಸುವುದಿಲ್ಲ.  ಹಾಗೂ ಠೇವು ಮರುಗುಂತಾವಣೆ (Re-investment) ಸೌಲಭ್ಯಕ್ಕೆ ಸಹ ಅನ್ವಯಿಸುವುದಿಲ್ಲ.  ಈ ವಿಶೇಷ ಠೇವಣಿ ಯೋಜನೆಯ ಬಡ್ಡೀದರವು ಸಂಘಗಳ RFD ಖಾತೆಗಳಿಗೆ ಎಫ್.ಡಿ./ಸಿ.ಸಿ. ಠೇವಿನ ಮೇಲೆ ನೀಡುವ ಗರಿಷ್ಠ ಬಡ್ಡೀದರ ಸೌಲಭ್ಯಕ್ಕೆ ಸಹ ಅನ್ವಯಿಸುವುದಿಲ್ಲ.


. *For further details please contact nearest branch.